Tuesday 10 July 2012

ತುಳು-ಕನ್ನಡ ಶಬ್ದಾರ್ಥ

      ‌‌‌            ತುಳು-ಕನ್ನಡ ಶಬ್ದಾರ್ಥ
  


1)ಅಚ್ಚವೆರ್ = ಶಿಲ್ಪಿಗಳು
2)ಅದೆಕಿ = ಸಂತಾನ
3)ಅಡ್ಕಳ = ಅಡುಗೆಮನೆ
4)ಅಂಗಾದನೆ = ಬಾಯಾರಿಕೆ
5)ಅಂಗುಮುಟ್ಟೆ = ಬೋಳುತಲೆ
6)ಕಜ್ಜ = ಕೆಲಸ
7)ಸೇಜಿಪಾಲ್ = ಸೇವೆಗೆ ಕೊಡುವ ವಸ್ತು ರೂಪದ ಗೌರವ
8)ಸುಡುಸೂಕರಿ = ಸಟ್ಟು ಭಸ್ಮಮಾಡು
9)ಸಾಯಿದಲ್ಲೆ = ಚಾಪೆ
10)ಸೌಬಿರ್ದ್ = ಗೌಜಿಗದ್ದಲ
11)ಪಾಂಜಾಲ್ = ಖಡ್ಗ
12)ಬೊಲ್ಯತರೆತ್ರ = ಬಿಳಿರುಮಾಲು
14)ಮುಂದಿಲ್ಲ್ = ಮೊಗಸಾಲೆ 
15)ಒರು = ರೂಪ
16)ಇಡೆಮಂಡಿಗೆ = ಇಕ್ಕಟ್ಟು
17)ಬೀರಿ = ಕಾಡಿನಬೆಂಕಿ,ಆರಿಹೋಗುತ್ತಿರುವ ಬೆಂಕಿ
18)ಪರಂಟ್ = ತೊಂದೆಕಪ್ಪೆ
19)ಕರ್ತೊತ್ತಿಗೆ = ಆಡಳಿತ
20)ತೊಂಬರ = ಗೌಜಿ
21)ತಬುಕು = ಹರಿವಾಣ
22)ತಾರ್ಕಣೆ =ದೃಷ್ಟಾಂತ
23) ದೆಕ್ಕಾಯಿ = ನಿಶ್ಚಯ
24)ದೊಜ್ಜೆಲ್ = ಕೊಳಕು
25)ಪಂಜ = ಬರಗಾಲ
26)ಪಂತ್ = ಉರುಳು
27)ಸುಗಿಪು = ಸ್ತುತಿಮಾಡು
29)ಪೊಟ್ಲ = ಗುಳ್ಳೆ
30)ಬಾರ್ನೆ = ಊಟ
31)ದುನಿಪು = ಮಿಸುಕಾಡು
32)ಮಲಿಯುನು = ಕುಸಿಯುವುದು
33)ಎಲ್ಕೊಟೆ = ಎಲುಬಿನ ಗೂಡು
34)ಪೊಲಬು = ಪರಿಚಯ
35)ಪೆರ್ಗ = ನಿಧಿ ( ಬಂಗಾರದ ರಾಶಿ)
36)ಇರ್ಮೆನ = ರೋಮಾಂಚನ
37)ಮದಕ = ಮಳೆನೀರು ಶೇಖರಣೆ ಆಗುತ್ತಿದ್ದ ಜಾಗ 
38)ಇನೆಪಕ್ಕಿ = ಜೋಡಿಹಕ್ಕಿ
39)ಮಾನೆಚ್ಚಿಲ್ = ದೈವ ಪಾತ್ರಿಯ ಮೇಲೆ ಬರುವ ದೈವದ ಆವೇಶ
40)ಪ್ರಾಕ್ ಲಿಖಿತೊ = ಇತಿಹಾಸ ,ಚರಿತ್ರೆ
41)ಇನೆಮೋಕೆ = ಬಿಟ್ಟಿರಲಾರದ ಪ್ರೀತಿ
42)ಕರ್ಪಿಲ್ಲ್ = ಜೈಲ್
43)ಬೈಪಣೆ = ದನಗಳಿಗೆ ಮೇವು ಇಡುವ ಸ್ಥಳ
44)ಬಾಕುಡೆರ್ = ಜಾತಿ ಜನಾಂಗ,ಸೇವೆ ಮಾಡುವವರು
45)ಪಗೆಲತೆಲಿಕೆ = ಮತ್ಸರದ ನಗು
46)ಮೆಂಟೊರಿ = ಮತ್ತೊಬ್ಬ,ಮಗದೊಬ್ಬ
47)ಲೆಪ್ಪೋಲೆ = ಕರೆಯೋಲೆ(ಆಮಂತ್ರಣ)
48)ಗಡಿಯೋಲೆ = ಅಧಿಕಾರ ಪತ್ರ
49)ಕಲ್ಜಿಗ = ಕಲಿಯುಗ
50)ಮುಜಡೆ = ಮುದುಕ

    -ವಾಟ್ಸಾಪ್ ಕೃಪೆ

No comments:

Post a Comment