Tuesday 12 April 2022

ಮುಡಿಪು ಕಟ್ಟುನಿ,ಅರ್ಸಯ

                  ಮುಡಿಪು ಕಟ್ಟುನಿ , ಅರ್ಸಯ

    ಕರ್ನಾಟಕ ತುಳು ಸಾಹಿತ್ಯ  ಅಕಾಡೆಮಿ 2022 ಪುಯಿಂತೆಲ್,ಮಾಯಿ,ಸುಗ್ಗಿ / ಜನವರಿ,ಫೆಬ್ರವರಿ,ಮಾರ್ಚ್ ಮೂಜಿ ಬತಿಂಗೊಲುದ ಬರವುದ ಕೋಪೆಡ್ ಅಚ್ಚಾಯಿ ಬರವು

              ಎಂಕರಮಾರಗ್ ದಾಸಯೆರ್ ಮುಡಿಪು ಕಟ್ಟುನಿ
            ಚಿತ್ರ-ತಮ್ಮು ಬಿರ್ವ
  

    ಒಂಜಿ ಕಾಲೊಡು ಗುತ್ತುಲೆಡ್ ಮುಡಿಪು ಕಟ್ಟೊಂತೆರ್.ಗುತ್ತು ಪಂಡ ಪರೆಂಗಿಲೆ ಕಾಲೊಡು ಸುಂಕ ವಸೂಲು ಮಲ್ಪೆರೆ ಗುತ್ತಿಗೆ ದೆತೊನ್ನಕುಲು.ನಮ್ಮ ಪತ್ತ್ ನೂದು ವರ್ಸ ಪಿರಾಕ್ ದ ತುಳುವೆರೆಗ್ ಉನ್ರೆ ತಿನ್ರೆ,ತುತ್ತೈತ ಪಾಡೆರೆ ಗತಿಯೇ ಇಜ್ಜಾಂಡ್.ಅಪಗ ಮೊಕುಲು ದೈವೊಗು ಎಂಚ ನುಡಿಪು ಕಟ್ಟೆರೆ ಸಾದ್ಯ?

 

  


  








    





 
ಒಂಜಿ ಮೂಲದ ಪ್ರಕಾರ ತಿರುಪತಿಡ್ ಕಾಲಭೈರವ ನ
ದೇವಸ್ಥಾನಲಾ ಉಂಡು,ವೆಂಕಟರಮಣನ ವೈಷ್ಣವ
ದೇವಾಲಯಲ ಉಂಡು,
ದುಂಬು ಬಿರುವೆರ್ ಮುಡಿಪುನು ತಿರುಪತಿಟ್
ಕಾಲಭೈರವಗ್ ಸಂದಾವೊದಿತ್ತಿನಿ.ಬಂಟೆರ್
ಅವುಲು ವೆಂಕಟರಮಣಗ್
ಮುಡಿಪು ಒಪ್ಪಾವೊಂದಿತ್ತಿನಿ.
ಹೆಚ್ಚಿನ ಪಕ್ಷ ಬಂಟೆರೆ ಜಾತಿಗ್
ಬಂಟ ಪನ್ಪಿನ ಪುದರ್ ತಿಕ್ಕಿನಿ
ವಿಜಯನಗರ ಅರಸೆರೆ ಕಾಲೊಡು ಅಪಗ ತುಳುವೆರ್
ಕರ್ನಾಟಕದ ಸೈನಿಕ ಸೇವೆ
ಮನ್ತೊಂದಿತ್ತೆರ್.ಆ ಸಮಯಡ್ ತುಳುವೆರ್
ಮುಡಿಪು ತುಂಬಿಯೆರ್.
ಅಪಗ ದಾಸಯ್ಯ ಕುಟುಂಬನು
ಬಂಟ್ರ್ ನಕುಳು ಇಡೆಗ್
ಒಕ್ಕೆಲ್ ಕನಬಯ್ದೆರ್-watsapp kripe

ಪಿದಯಿದ ಮಾಯಿತಿ-Watsapp kripe- 
ಕೃಷ್ಣ ದೇವರಾಯನ ಒಬ್ಬಳು ಪಟ್ಟದ ಅರಸಿ ತುಳು ನಾಡಿನವಳು ... ರಾಜ ವೈಷ್ಣವ ಪಂಥವನ್ನು ಆಚರಿಸಿದಾಗ ಸಹಜವಾಗಿ ಆಡಳಿತ, ಪ್ರಜೆಗಳನ್ನು ಹಾಗೆ ಮಾಡಲು ಆದೇಶಿಸಲಾಗುತ್ತಿತ್ತು..  ಇದರ ಭಾಗವಾಗಿ ತುಳುನಾಡಿನಲ್ಲಿ ಸಾಮಂತ, ತುಂಡರಸರಾಗಿದ್ದ ಆಯಾ ಮಾಗಣೆ,ಕವಳೇ,ಗುತ್ತು,ಬಾರಿಕೆ ಗಳಿಗೆ ಪ್ರತಿವರ್ಷ ತಿರುಪತಿಗೆ ಕಾಣಿಕೆ ಕಟ್ಟುವಂತೆ ಆದೇಶ ಆಯಿತು...ಒಂದು ರೀತಿಯ ಹೇರಿಕೆಯ ಹಪ್ತಾವೆ ಅನ್ನಬಹುದು, ಇಲ್ಲಿನ ಗುತ್ತು ಬಾರಿಕೆಯವರು ಕೂಡಾ ಕ್ರಮೇಣ ಇತರರಿಗೂ ಇದನ್ನು ಆದೇಶ ಮಾಡಿದರು.. ಕೆಲವು ವರ್ಷಗಳ ಕಾಣಿಕೆಯನ್ನು ಒಟ್ಟು ಸೇರಿಸಿ ತಿರುಪತಿಗೆ ಸಲ್ಲಿಸಬೇಕು ಅನ್ನುವುದು ಕೂಡ ಆಗ ಇದ್ದ ಆದೇಶ.. ತಿರುಪತಿಯ ಭಾರಿ ಭಕ್ತರಾಗಿದ್ದ ವಿಜಯನಗರದ ಅರಸರು ಇದನ್ನು ಕ್ರಮೇಣ ತನ್ನ ಸಾಮ್ರಾಜ್ಯಕ್ಕೇ ವಿಸ್ತಾರ ಮಾಡಿದರು.. ತಿರುಪತಿಯಲ್ಲಿ ವೆಂಕಟೇಶ ಕುಬೇರನ ಸಾಲ ತೀರಿಸಬೇಕು ಅನ್ನುವ ವೈದಿಕರ ಕಟ್ಟುಕತೆಗೊ..ಇಲ್ಲ ಪರ್ಮನೆಂಟ್ ಆಗಿ ಅಲ್ಲಿಗೆ ಆದಾಯ ಬರಲಿ ಎನ್ನುವ ದೂರ ದೃಷ್ಟಿಗೋ ಇದು ವ್ಯವಸ್ಥಿತವಾಗಿ ನಡೆಸಲ್ಪಟ್ಟಿತು... ಇಲ್ಲದ್ದಿದ್ದರೆ ಎಲ್ಲಿಯ ತುಳುನಾಡು ಎಲ್ಲಿಯ ತಿರುಪತಿ. ದುರಂತ ಅಂದರೆ ದಾಸಯ್ಯ ರ ಮೂಲಕ ಆಗುತ್ತಿದ್ದ ಇ ಆಚರಣೆಗೂ ವೈದಿಕರು ಲಗ್ಗೆ ಇಟ್ಟಿದ್ದಾರೆ
 ತಿರುಪತಿ ಮುಡಿಪನ್ನು ಎಷ್ಟು ಕಮರ್ಷಿಯಲ್ ಮಾಡಿದರೆಂದರೆ, ಅದರ ಹಣದ ಜೊತೆಗೆ ಒಂದಷ್ಟು ಕರಿ ಮೆಣಸು ಹಾಕಬೇಕು.. ಏಕೆಂದರೆ ಕರಿ ಮೆಣಸಿನಲ್ಲಿ ಲಕ್ಷ್ಮಿದೇವಿಯ ಸಾನಿಧ್ಯವಿದೆ. ಆದುದರಿಂದ ನಾವು ಕಟ್ಟುವ ಮುಡಿಪುವಿನಿಂದ ತಿರುಪತಿ ದೇವರಿಗೆ ಮತ್ತಷ್ಟು ಸಂತೃಪ್ತಿಯಾಗುತ್ತದೆ ಎಂದು ಕಥೆ ಕಟ್ಟಿ ಮುಗ್ದ ಜನರನ್ನು ನಂಬಿಸಿದರು..
ವಾಸ್ತವದಲ್ಲಿ 16ನೇ ಶತಮಾನದಲ್ಲಿ ಕರಿಮೆಣಸಿಗೆ ಚಿನ್ನದ ಸಮ ಸಮ ಬೆಲೆ ಇತ್ತು.. ಉತ್ತರ ಕನ್ನಡದ ಕಡೆ ವಿದೇಶಿಯರ ಕರಿ ಮೆಣಸಿನ ಡಿಮ್ಯಾಂಡ್ ಹೇಗಿತ್ತು ಎಂದರೆ ಅಲ್ಲಿನ ಸ್ಥಳೀಯರ ಜೊತೆಗೆ ಸಣ್ಣ ಮಟ್ಟಿನ ಯುದ್ಧಗಳೇ ನಡೆದಿದ್ದವು..ಆಗ ತಿರುಪತಿಯ ವೈದಿಕರು ಸಂಪ್ರದಾಯ ಮತ್ತು ದೇವರನ್ನು ಎದುರು ಇಟ್ಟುಕೊಂಡು, ಟನ್ ಗಟ್ಟಲೆ ಕರಿ ಮೆಣಸನ್ನು ಒಟ್ಟು ಮಾಡಿ ವಿದೇಶಕ್ಕೆ ರಫ್ತು ಮಾಡಿದರು..
ಆ ಸಂಪ್ರದಾಯ ಇಂದಿಗೂ ಉಳಿದಿದೆ ಮತ್ತು ಮುಡಿಪು ಕಟ್ಟುವಾಗ ಪುರೋಹಿತರು ಕರಿ ಮೆಣಸಿನಲ್ಲಿರುವ ಲಕ್ಷ್ಮಿ ಸಾನಿಧ್ಯದ ಕಥೆಯ pre recorded casset ಅನ್ನು ನಮಗೆ ಕೇಳಿಸುತ್ತಾ ಇರುತ್ತಾರೆ..

No comments:

Post a Comment