Tuesday 6 July 2021

ದುಗಲಾಯ ದೈವದ ಕತೆ.ಬರವು-ಚಂದು

             ದುಗಲಾಯ ದೈವದ ಕತೆ.ಬರವು-ಚಂದು

      

                                    ದುಗಲಾಯೆ



ನನಲಾತ್ ದುಗಲಾಯನ ಮಾಯಿತಿಗ್ ನಮ್ಮ ಟಿ.ವಿ.ದ ಈ ಲಿಂಕ್ ತೂಲೆ-https://youtu.be/iVxEjn5tvjk


ಸುಳ್ಯದಲ್ಲಿ ದುಗ್ಗಲಡ್ಕ ಮತ್ತು ಜಾಲ್ಸೂರು ಎನ್ನುವ ಎರಡು ಪ್ರದೇಶಗಳಿವೆ, ಒಂದೆಡೆ ದುಗ್ಗಲಾಯ ಇನ್ನೊಂದೆಡೆ ದಾಲ್ಸೂರಾಯ ಎನ್ನುವ ಎರಡು ದೈವಗಳ ಆರಾಧನೆ ನಡೆಯುತ್ತದೆ. ಈ ದೈವಗಳ ಭೂತಚರಿತ್ರೆಯ ಪ್ರಕಾರ, ಇವು ಕೊಡಗಿನ ತಲಕಾವೇರಿಯಿಂದ ತುಳುನಾಡಿಗೆ ಬಂದವುಗಳು. ಈ ಭಾಗದ ಬಲ್ಲಾಳ ಕಾವೇರಿ ಜಾತ್ರೆಗೆ ಹೋಗಿದ್ದಾಗ ಅಲ್ಲಿಯ ಹುಡುಗಿಯನ್ನು ಕಂಡು ಮದುವೆಯಾಗುತ್ತಾನೆ. ಆಗ ಈ ದೈವ ಆಕೆಯ ದಂಡಿಗೆಯ ತುದಿಯಲ್ಲಿ ಕೋಳಿಯಾಗಿ ಕುಳಿತು ಬಲ್ಲಾಳ್ತಿಯ ಜೊತೆಗೆ ಬರುತ್ತದೆ, ಮುಂದೆ ಇಲ್ಲೇ ನೆಲೆ ನಿಂತು ಆರಾಧಿಸಲ್ಪಡುತ್ತದೆ, ಎಂದಿದೆ. ಸುಳ್ಯ ಪುತ್ತೂರು ಭಾಗದ ಬಲ್ಲಾಳ(ಇಂದು ಬಂಟ ಮನೆಗಳು) ಮನೆಗಳಿಗೆ ಹಾಗೂ ಸಾಮಾನ್ಯ ಜನಸಮೂಹಕ್ಕೆ ಇತ್ತೀಚಿನ ವರೆಗೂ ಕಾವೇರಿ ಜಾತ್ರೆಯ ಜೊತೆಗೆ ಸಂಬಂಧ ಇದ್ದದ್ದನ್ನು ಬಹಳ ಹಿಂದೆಯೇ ದಾಖಲಿಸಿದ್ದೇನೆ.-ಸುಂದರ್ ಕೇನಾಜೆ


No comments:

Post a Comment